ದಾರಿಯಲ್ಲಿ ಹೋಗ್ತಿದ್ದ ಕುಡುಕನಿಗೆ ಸಿಕ್ತು10 ಲಕ್ಷ ಹಣ…ಮುಂದಾಗಿದ್ದು ಮಾತ್ರ…?

ಮಂಗಳೂರು : ಕುಡುಕನೊಬ್ಬನಿಗೆ ರಸ್ತೆಯಲ್ಲಿ ಹತ್ತು ಲಕ್ಷ ಹಣ ಸಿಕ್ಕಿದ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ. ಆದರೆ ವಿಷ್ಯ ಅಂದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ನ.27 ರಂದು ಮಂಗಳೂರಿನ ಪಂಪ್ ವೆಲ್ ಬಳಿ ಘಟನೆ ನಡೆದಿದ್ದು, ಮದ್ಯ ವ್ಯಸನಿಯಾಗಿದ್ದ ಶಿವರಾಜ್ ಗೆ ರಸ್ತೆಯಲ್ಲಿ 10 ಲಕ್ಷ ಇರುವ ಹಣದ ಕಂತೆ ಸಿಕ್ಕಿದೆ. ನಂತರ ಆತ ಅದರಲ್ಲಿ ಒಂದು ನೋಟು ತೆಗೆದು ಮತ್ತೆ ಬಾರ್ ಗೆ ಕುಡಿಯಲು … Continue reading ದಾರಿಯಲ್ಲಿ ಹೋಗ್ತಿದ್ದ ಕುಡುಕನಿಗೆ ಸಿಕ್ತು10 ಲಕ್ಷ ಹಣ…ಮುಂದಾಗಿದ್ದು ಮಾತ್ರ…?