ಮಂಗಳೂರು DIG, SP ವರ್ಗಾವಣೆ: ಕರಾವಳಿ ಜಿಲ್ಲೆಗೆ ಹಿರಿಯ IPS ಅಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವಂತ ಕೋಮು ಗಲಭೆ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಕೋಮು ಗಲಭೆ ನಿಯಂತ್ರಣ ಕ್ರಮವಾಗಿ ಡಿಐಜಿ, ಎಸ್ಪಿ ವರ್ಗಾವಣೆ ಮಾಡಿದ್ದು, ಆ ಸ್ಥಳಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಿಸಿದೆ. ಈ ಸಂಬಂಧ ಆದೇಶ ಮಾಡಿರುವಂತ ರಾಜ್ಯ ಸರ್ಕಾರವು, 2010ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಇಂಟಲಿಜೆನ್ಸಿ ಡಿಐಜಿಯಿಂದ ಮಂಗಳೂರು ಸಿಟಿ ಡಿಐಜಿಯಾಗಿ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಹುದ್ದೆಯಲ್ಲಿದ್ದಂತ ಅನುಪಮ್ ಅಗರ್ವಾಲ್ … Continue reading ಮಂಗಳೂರು DIG, SP ವರ್ಗಾವಣೆ: ಕರಾವಳಿ ಜಿಲ್ಲೆಗೆ ಹಿರಿಯ IPS ಅಧಿಕಾರಿಗಳ ನೇಮಕ