ಮಂಗಳೂರು ದಸರಾ ಮಹೋತ್ಸವ : ಕೊರೊನಾ ವಾರಿಯರ್ ಡಾ. ಆರತಿ ಕೃಷ್ಣ ಚಾಲನೆ – Kannada News Now


State

ಮಂಗಳೂರು ದಸರಾ ಮಹೋತ್ಸವ : ಕೊರೊನಾ ವಾರಿಯರ್ ಡಾ. ಆರತಿ ಕೃಷ್ಣ ಚಾಲನೆ

ಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಅ.17 ರಿಂದ ಮಂಗಳೂರು ದಸರಾ ಮಹೋತ್ಸವ ಆರಂಭವಾಗಲಿದ್ದು, ದಸರಾ ಮಹೋತ್ಸವಕ್ಕೆ ಕೊರೊನಾ ವಾರಿಯರ್ , ಎನ್ ಆರ್ ಐ ಪೋರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ.

ಅ. 17 ರ ಶನಿವಾರ ಬೆಳಗ್ಗೆ 9 : 30 ಕ್ಕೆ ದಸರಾಕ್ಕೆ ಚಾಲನೆ ನೀಡಲಾಗುತ್ತಿದ್ದು, 12 ಗಂಟೆಗೆ ದಸರಾ ಚಾಲನೆ ನೀಡಲಾಗುತ್ತಿದೆ. 12:30 ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಟಾಪನೆ ನಡೆಯಲಿದ್ದು, ಸಂಜೆ 7 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

BIG BREAKING : ರಾಜ್ಯದ ‘ಪದವಿಪೂರ್ವ ಉಪನ್ಯಾಸಕ’ರಿಗೆ ನ.1ರವರೆಗೆ ರಾಜ್ಯ ಸರ್ಕಾರದಿಂದ ರಜೆ ಘೋಷಣೆ
error: Content is protected !!