BIGG NEWS : ಶಾರೀಖ್ ಕೃತ್ಯ ಸಮರ್ಥಿಸಿಕೊಂಡ ‘IRC’ : ಎಡಿಜಿಪಿ ‘ಅಲೋಕ್ ಕುಮಾರ್’ ಹೇಳಿದ್ದೇನು..?
ಮಂಗಳೂರು : ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಶಾರೀಕ್ ಬೆನ್ನಿಗೆ ನಿಂತಿದ್ದು, ಇನ್ನೊಂದು ದಾಳಿ ಮಾಡುವ ಬೆದರಿಕೆ ಒಡ್ಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ, ಈ ವೇಳೆ ತನಿಖೆಯ ದಿಕ್ಕು ತಪ್ಪಿಸಲು ಇಂಥ ಹೇಳಿಕೆ ಬಿಡುಗಡೆ ಮಾಡಿರಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತ್ತೊಂದು ತನಿಖೆ ನಡೆಸುತ್ತೇವೆ ಎಂದಿದ್ದಾರೆ.ಈ ಪೋಸ್ಟ್ ಎಲ್ಲಿಂದ ಬಂತು, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು … Continue reading BIGG NEWS : ಶಾರೀಖ್ ಕೃತ್ಯ ಸಮರ್ಥಿಸಿಕೊಂಡ ‘IRC’ : ಎಡಿಜಿಪಿ ‘ಅಲೋಕ್ ಕುಮಾರ್’ ಹೇಳಿದ್ದೇನು..?
Copy and paste this URL into your WordPress site to embed
Copy and paste this code into your site to embed