ನಾಳೆಯಿಂದ ‘ಮಂಗಳೂರು ಅಂತರಾಷ್ಟ್ರೀಯ ವಿಮಾನ’ ನಿಲ್ದಾಣ ನಿರ್ವಹಣೆ ಹೊಣೆ ‘ಅದಾನಿ’ ಗ್ರೂಪ್ ಹೆಗಲಿಗೆ

ಮಂಗಳೂರು  : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ನಾಳೆಯಿಂದ ಅದಾನಿ ಗ್ರೂಪ್ ನೋಡಿಕೊಳ್ಳಲಿದೆ.  ಹೌದು. ಇದುವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಣೆ ಹೊತ್ತಿತ್ತು, ಆದರೆ ಅ.31 ರಿಂದ ನಿರ್ವಹಣೆ ಹೊಣೆ ಅದಾನಿ ಗ್ರೂಪ್ ನೇತೃತ್ವದಲ್ಲಿ ಆರಂಭವಾಗಲಿದೆ. ಮೈಸೂರಿನಲ್ಲಿ ಇಂದು 118 ಜನರಿಗೆ ಕೊರೋನಾ ಪಾಸಿಟಿವ್