ಆಳಸಮುದ್ರದಲ್ಲಿ ಕೆಟ್ಟು ನಿಂತ ಬೋಟ್ : ಅಪಾಯದಲ್ಲಿ ಸಿಲುಕಿದ್ದ 11 ಮಂದಿ ಮೀನುಗಾರರ ರಕ್ಷಣೆ

ಮಂಗಳೂರು :  ಆಳಸಮುದ್ರದಲ್ಲಿ ಬೋಟ್ ಒಂದರ ಇಂಜಿನ್ ಕೆಟ್ಟು ಹೋಗಿ ಅಪಾಯದಲ್ಲಿ ಸಿಲುಕಿದ್ದ 11 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ  ಮಾಡಿದ್ದಾರೆ. ಸಮುದ್ರದ ಮಧ್ಯೆ 11 ಮಂದಿ ಮೀನುಗಾರರಿದ್ದ ಬೋಟ್ ಇಂಜಿನ್ ಕೆಟ್ಟು ನಿಂತಿತ್ತು, ಅಲ್ಲದೇ ಭಾರೀ ಗಾಳಿಗೆ ಸಿಲುಕಿ ಮೀನುಗಾರರು ಅಪಾಯದಲ್ಲಿದ್ದರು. ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರು ವೈರ್ ಲೆಸ್ ಮೂಲಕ ತುರ್ತು ರಕ್ಷಣೆಗೆ ಕೋರಿ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮನವಿ ಮಾಡಿದ್ದರು.\ JEE ADVANCED 2021: ನೋಂದಣಿ ಪ್ರಕ್ರಿಯೆ ಪ್ರಾರಂಭ … Continue reading ಆಳಸಮುದ್ರದಲ್ಲಿ ಕೆಟ್ಟು ನಿಂತ ಬೋಟ್ : ಅಪಾಯದಲ್ಲಿ ಸಿಲುಕಿದ್ದ 11 ಮಂದಿ ಮೀನುಗಾರರ ರಕ್ಷಣೆ