ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2026 -27; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು
ಮಂಡ್ಯ : ಮದ್ದೂರು ನಗರ ವ್ಯಾಪ್ತಿಯಲ್ಲಿ ಬೆಂಗಳೂರು ಮಾದರಿಯ ಉದ್ಯಾನಗಳ ಅಭಿವೃದ್ಧಿ, ನಗರವನ್ನು ಸುಂದರ ಹಾಗೂ ಹಸಿರೀಕರಣ, ಸುಸಜ್ಜಿತ ಮಾರುಕಟ್ಟೆ, ಮದ್ದೂರು, ಸೋಮನಹಳ್ಳಿ ಕೆರೆಗಳ ಅಭಿವೃದ್ಧಿ ಹಾಗೂ ವಿದ್ಯುತ್ ಚಿತಾಗಾರ ನಿರ್ಮಾಣ ಸೇರಿದಂತೆ ಈ ಬಾರಿಯ ಮದ್ದೂರು ನಗರಸಭೆ ಬಜೆಟ್ 2026–27ರಲ್ಲಿ ಆದ್ಯತೆ ನೀಡಲಾಗಿದೆ. ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಡಾ.ಕುಮಾರ ಅವರು 2025-26 ನೇ ಸಾಲಿನ ಪರಿಷ್ಕೃತ ಹಾಗೂ 2026-27 ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿದರು. ಆರಂಭಿಕ ಶಿಲ್ಕು 8.63 … Continue reading ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2026 -27; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು
Copy and paste this URL into your WordPress site to embed
Copy and paste this code into your site to embed