BIG NEWS: ಮಂಡ್ಯ ಮೈತ್ರಿ ಅಭ್ಯರ್ಥಿ ‘ಹೆಚ್.ಡಿ ಕುಮಾರಸ್ವಾಮಿ’ಗಿಂತ ಪತ್ನಿ ‘ಅನಿತಾ ಶ್ರೀಮಂತೆ’: ಇಲ್ಲಿದೆ ಆಸ್ತಿ ವಿವರ
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆಯಾಗಿದ್ದಾರೆ. ಕುಮಾರಸ್ವಾಮಿ ಬಳಿಯಲ್ಲಿ 10,71,26,354.98 ರೂ ಚಿರಾಸ್ತಿ ಹೊಂದಿದ್ದರೇ, ಅನಿತಾ ಕುಮಾರಸ್ವಾಮಿ 90,32,28,973 ರೂ ಚಿರಾಸ್ತಿ ಹೊಂದಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿಯಲ್ಲಿ 750 ಗ್ರಾಮ ಚಿನ್ನಾಭರಣವಿದ್ದು ಅದರ ಮೌಲ್ಯ 4,06,250 ಆಗಿದೆ. ಅದೇ ಅನಿತಾ ಕುಮಾರಸ್ವಾಮಿ ಬಳಿಯಲ್ಲಿ 3852.84 ಗ್ರಾಂ ಚಿನ್ನಾಭರಣವಿದ್ದು ಅವುಗಳ ಮೌಲ್ಯ … Continue reading BIG NEWS: ಮಂಡ್ಯ ಮೈತ್ರಿ ಅಭ್ಯರ್ಥಿ ‘ಹೆಚ್.ಡಿ ಕುಮಾರಸ್ವಾಮಿ’ಗಿಂತ ಪತ್ನಿ ‘ಅನಿತಾ ಶ್ರೀಮಂತೆ’: ಇಲ್ಲಿದೆ ಆಸ್ತಿ ವಿವರ
Copy and paste this URL into your WordPress site to embed
Copy and paste this code into your site to embed