ರಾಜಕೀಯ ಮತ್ತು ಚಿತ್ರರಂಗಕ್ಕೆ ಅಂಬರೀಶ್ ಕೊಡುಗೆ ಅಪಾರ – ಸಮಾಜ ಕಾರ್ಯಕರ್ತ ಉದಯ್ ಗೌಡ ಬಣ್ಣನೆ

ಮಂಡ್ಯ : ಮಾಜಿ ಸಚಿವ, ಚಿತ್ರನಟ ದಿ. ಅಂಬರೀಷ್ ಅವರು ದೇಶ, ರಾಜ್ಯ ಸೇರಿದಂತೆ ಜಿಲ್ಲೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು ಯಾರೊಬ್ಬರೂ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲವೆಂದು ಉದ್ಯಮಿ, ಸಮಾಜ ಸೇವಕ ಕದಲೂರು ಉದಯ್ ಅಭಿಪ್ರಾಯಪಟ್ಟರು. ‘ಅನುಕಂಪದ ಆಧಾರದ ನೇಮಕಾತಿ’ಯಲ್ಲಿ ಮಹತ್ವದ ಬದಲಾವಣೆ : ಹೀಗಿದೆ ‘ಪ್ರಸ್ತುತ ತಿದ್ದುಪಡಿ ಆದೇಶದ ನಿಯಮ’ಗಳು ಮದ್ದೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೃದಯ ವೈಶಾಲ್ಯತೆ ಹೊಂದಿದ್ದ ಅಂಬರೀಷ್ ಅವರು ರಾಜಕೀಯದಲ್ಲಿ ಮತ್ತು ಚಿತ್ರರಂಗದಲ್ಲಿ ಅಜಾತ ಶತ್ರುವಾಗಿ ಹಲವಾರು … Continue reading ರಾಜಕೀಯ ಮತ್ತು ಚಿತ್ರರಂಗಕ್ಕೆ ಅಂಬರೀಶ್ ಕೊಡುಗೆ ಅಪಾರ – ಸಮಾಜ ಕಾರ್ಯಕರ್ತ ಉದಯ್ ಗೌಡ ಬಣ್ಣನೆ