ಮಂಡ್ಯ: ನಗರದ ಪೇಟೆಬೀದಿ ರೈಲ್ವೆ ಗೇಟ್ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದುರಂತ ಘಟನೆ ಬೆಳಕಿಗೆ ಬಂದಿದೆ.
BIGG NEWS : ಮುಂಬೈನಲ್ಲಿ ಮೊದಲ ಬಾರಿಗೆ ‘ಶೂನ್ಯ ಕೋವಿಡ್’ ಕೇಸ್ ದಾಖಲು | Mumbai Covid cases
ಫೋನ್‌ನಲ್ಲಿ ಮಾತನಾಡುತ್ತ ಹಳಿ ದಾಟುವಾಗ ರೈಲು ಬಂದು ಡಿಕ್ಕಿ ಹೊಡೆದಿದೆ ಎನ್ನುತಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಊರಿನ ಮಹಿಳೆಯರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗಿದೆ.
BIGG NEWS : ಮುಂಬೈನಲ್ಲಿ ಮೊದಲ ಬಾರಿಗೆ ‘ಶೂನ್ಯ ಕೋವಿಡ್’ ಕೇಸ್ ದಾಖಲು | Mumbai Covid cases