BREAKING: ವಾಹನ ಸವಾರರಿಂದ ಹಣ ವಸೂಲಿ: ಮಂಡ್ಯದ KRS ಠಾಣೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಮಂಡ್ಯ: ಹೊರ ರಾಜ್ಯಗಳಿಂದ ಆಗಮಿಸುವಂತೆ ವಾಹನ ಸಾವರರನ್ನೇ ಗುರಿಯಾಗಿಸಿಕೊಂಡು, ವಿನಾ ಕಾರಣ ದಾಖಲೆ ಸೇರಿದಂತೆ ಇತರೆ ವಿಚಾರಗಳ ಕಾರಣ ಹಣ ವಸೂಲಿ ಮಾಡುತ್ತಿದ್ದಂತ ಕೆ ಆರ್ ಎಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಡ್ಯಾಂ, ಬೃಂದಾವನ ವೀಕ್ಷಣೆಗೆ ಬರುವಂತ ಹೊರ ರಾಜ್ಯದ ವಾಹನ ಸವಾರರಿಂದ ಹಣ ವಸೂಲಿಗೆ ಕೆ ಆರ್ ಎಸ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು ಇಳಿದಿದ್ದರು. ಈ ಘಟನೆಯ ಸಂಬಂಧ ವಾಹನ ಚಾಲಕರೊಬ್ಬರು ವೀಡಿಯೋ ಸಹಿತ … Continue reading BREAKING: ವಾಹನ ಸವಾರರಿಂದ ಹಣ ವಸೂಲಿ: ಮಂಡ್ಯದ KRS ಠಾಣೆ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್