BREAKING: ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನ ಅಸ್ತವ್ಯಸ್ತ | Rain In Mandya
ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವಂತ ಸಾಹಿತ್ಯ ಸಮ್ಮೇಳನದಲ್ಲಿ ಮಳೆರಾಯನ ಅಡ್ಡಿಯಾಗಿದೆ. ಭಾರೀ ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ. ಮಂಡ್ಯದಲ್ಲಿ ನಡೆಯುತ್ತಿರುವಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದಂದು ಸಂಜೆ 6.30ಗಂಟೆಗೆ ಶುರುವಾದಂತ ಮಳೆ, ಅರ್ಧಗಂಟೆಗೂ ಹೆಚ್ಚುಕಾಲ ಎಡಬಿಡದೇ ಸುರಿಯಿತು. ಮಳೆಯಿಂದಾಗಿ ವೇದಿಕೆಯ ಆಸುಪಾಸು ಸಂಪೂರ್ಣ ಕೆಲಸರು ಗದ್ದೆಯಂತಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಮಳೆಯ ಸಿಂಚನದಿಂದ ಒಂದೆಡೆ ಅಡ್ಡಿಯಾದರೇ, ಮತ್ತೊಂದೆಡೆ ಬಿರುಬಿಸಿಲಿನಿಂದ ತತ್ತರಿಸಿದ್ದಂತ ಜನರಿಗೆ ತಂಪೆರೆದಂತೆ ಆಗಿದೆ. ಮಳೆಯಲ್ಲಿ ನನೆದು ಜನರು ಒದ್ದೆಯಾಗಿದ್ದಾರೆ. ಸನ್ಮಾನ, ಸಂಜೆಯ … Continue reading BREAKING: ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನ ಅಸ್ತವ್ಯಸ್ತ | Rain In Mandya
Copy and paste this URL into your WordPress site to embed
Copy and paste this code into your site to embed