ಆದಾಯಕ್ಕೂ ಮೀರಿ ಅಕ್ರಮ ಸಂಪಾದನೆ ಆರೋಪ : ಮಂಡ್ಯದ ಆರ್ ಟಿ ಓ ಗುಮಾಸ್ತನ ಮನೆ ಮೇಲೆ ಎಸಿಬಿ ರೈಡ್, ದಾಖಲೆಗಳ ಪರಿಶೀಲನೆ

ಮಂಡ್ಯ : ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಹೊಂದಿರುವ ದೂರು ಬಂದ ಹಿನ್ನೆಲೆಯಲ್ಲಿ ಮೈಸೂರಿನ ಆರ್.ಟಿ.ಓ ಕಛೇರಿಯ ಪ್ರಥಮ ದರ್ಜೆ ಸಹಾಯಕ ಎ.‌ವಿ. ಚನ್ನವೀರಪ್ಪ ಎಂಬುವರ ಮಂಡ್ಯ ನಿವಾಸದ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. BREAKING : 24 ಗಂಟೆಗಳಲ್ಲಿ ಭಾರತದಲ್ಲಿ 15,388 ಕೊರೋನಾ ಪ್ರಕರಣಗಳು ದಾಖಲು ಮಂಡ್ಯ ನಗರದ ಕುವೆಂಪುನಗರ ಮನೆ ಹಾಗೂ ಸ್ವಗ್ರಾಮ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಮನೆ ಮೇಲೂ ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆ ಕಾರ್ಯ … Continue reading ಆದಾಯಕ್ಕೂ ಮೀರಿ ಅಕ್ರಮ ಸಂಪಾದನೆ ಆರೋಪ : ಮಂಡ್ಯದ ಆರ್ ಟಿ ಓ ಗುಮಾಸ್ತನ ಮನೆ ಮೇಲೆ ಎಸಿಬಿ ರೈಡ್, ದಾಖಲೆಗಳ ಪರಿಶೀಲನೆ