ಮಂಡ್ಯದಲ್ಲಿ ‘ಕೊಂಡೋತ್ಸವ’ದ ವೇಳೆ ಘೋರ ದುರಂತ: ಕೊಂಡಕ್ಕೆ ಬಿದ್ದು ‘ಪೂಜಾರಿ’ಗೆ ತೀವ್ರ ಗಾಯ
ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಕೊಂಡೋತ್ಸವದ ವೇಳೆಯಲ್ಲಿ ಪೂಜಾರಿಯೊಬ್ಬರು ಕೊಂಡವನ್ನು ಹಾಯುವ ಸಂದರ್ಭದಲ್ಲಿ ಆಯತಪ್ಪಿ ಕೊಂಡಕ್ಕೆ ಬಿದ್ದ ಕಾರಣ, ತೀವ್ರಗಾಯವಾಗಿರೋ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ಕೊಂಡೋತ್ಸವವನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಕೊಂಡೋತ್ಸವದ ವೇಳೆಯಲ್ಲಿ ವೀರಗಾಸೆಯ ಪೂಜಾರಿ ಕೊಂಡವನ್ನು ಹಾಯೋದಕ್ಕೆ ಓಡಿ ಹೋಗುತ್ತಿದ್ದರು. ಕೊಂಡದಲ್ಲಿ ಓಡಿ ಹೋಗುತ್ತಾ ಹಾದು ಹೋಗುತ್ತಿದ್ದಾಗ ಆಯತಪ್ಪಿ ವೀರಗಾಸೆ ಪೂಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ಅಲ್ಲಿದಂತ ಜನರು ಎತ್ತಿ, ಸಂತೈಸಿದ್ದರು. ಆದ್ರೇ ಬೆಂಕಿಯ ಕೆಂಡದಿಂದ ಅವರಿಗೆ ತೀವ್ರವಾದಂತ ಸುಟ್ಟಗಾಯವಾಗಿತ್ತು. ಅವರನ್ನು … Continue reading ಮಂಡ್ಯದಲ್ಲಿ ‘ಕೊಂಡೋತ್ಸವ’ದ ವೇಳೆ ಘೋರ ದುರಂತ: ಕೊಂಡಕ್ಕೆ ಬಿದ್ದು ‘ಪೂಜಾರಿ’ಗೆ ತೀವ್ರ ಗಾಯ
Copy and paste this URL into your WordPress site to embed
Copy and paste this code into your site to embed