ನಮಗೆ ನ್ಯಾಯ ಕೊಡಿಸಿ ಪ್ಲೀಸ್ : ಸೈಟ್ ಗಾಗಿ ಮಂಡ್ಯ ಪೊಲೀಸರ ಫೈಟ್..!

ಬೆಂಗಳೂರು : ಸೈಟ್ ಗಾಗಿ ಮಂಡ್ಯ ಪೊಲೀಸರ  ಫೈಟ್ ನಡೆದಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರೇ ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ. ಅಂಬರೀಶ್ ಆಪ್ತ,ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್  ವಿರುದ್ಧ ಪೊಲೀಸರು ಅನ್ಯಾಯದ ಆರೋಪ ಮಾಡಿದ್ದು, ಅಮರಾವತಿ ಡೆವಲಪರ್ಸ್ ವಿರುದ್ದ ಪೊಲೀಸರು ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಬಳಿ ಸೈಟ್ ಗಾಗಿ ಫೈಟ್ ಮಾಡಲಾಗಿದೆ. ಕಳೆದ 12 ವರ್ಷಗಳಿಂದ ನಿವೇಶನಕ್ಕಾಗಿ ಪೊಲೀಸರು ಪರದಾಡುತ್ತಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಲೇಔಟ್ … Continue reading ನಮಗೆ ನ್ಯಾಯ ಕೊಡಿಸಿ ಪ್ಲೀಸ್ : ಸೈಟ್ ಗಾಗಿ ಮಂಡ್ಯ ಪೊಲೀಸರ ಫೈಟ್..!