ಮಂಡ್ಯದಲ್ಲಿ ಹಾಡಹಗಲೇ ಪೊಲೀಸ್ ಪೇದೆ ಮನೆಗೆ ಕನ್ನ: 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ಲೂಟಿ

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಪೋಲೀಸ್ ಠಾಣಾ ( KRS Police Station ) ವ್ಯಾಪ್ತಿಯ ಹುಲಿಕೆರೆ ಗ್ರಾಮದ ಪೋಲೀಸ್ ಮುಖ್ಯ ಪೇದೆಯೊಬ್ಬರ ಮನೆಗೆ ಹಾಡುಹಗಲೇ ಕನ್ನ ಹಾಕಿರುವ ಖದೀಮರು 3.80 ಲಕ್ಷ ಮೌಲ್ಯದ 95 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ( Police Station ) ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರವಿ ಅವರು, ಶುಕ್ರವಾರದ ನಿನ್ನೆ ಪತ್ನಿ ಜೊತೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. BIGG NEWS : … Continue reading ಮಂಡ್ಯದಲ್ಲಿ ಹಾಡಹಗಲೇ ಪೊಲೀಸ್ ಪೇದೆ ಮನೆಗೆ ಕನ್ನ: 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ಲೂಟಿ