KRS ಹಿನ್ನೀರಿನಲ್ಲಿ ಪೊಲೀಸರ ಭರ್ಜರಿ ಮೋಜು – ಮಸ್ತಿ : ನಮಗಿಲ್ಲದ ಅವಕಾಶ ಅವರಿಗ್ಯಾಕೆ ಎಂದು ಸಾರ್ವಜನಿಕರ ಕಿಡಿ

ಮಂಡ್ಯ : ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಹಿನ್ನೀರಿಗೆ ಬಂದು ಸಖತ್ ಮೋಜು, ಮಸ್ತಿ, ಪಾರ್ಟಿ ಮಾಡಿರುವ ಘಟನೆ, ಈಗ ಬೆಳಕಿಗೆ ಬಂದಿದೆ. ಇಂತಹ ಘಟನೆಯಿಂದಾಗಿ ಸಾರ್ವಜನಿಕರು ನಮಗಿಲ್ಲದ ಅವಕಾಶ ಅವರಿಗ್ಯಾಕೆ ಎಂಬುದಾಗಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ‘ಸಿನಿಮಾ ಸ್ಟೈಲ್’ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ : ಅದೇಗೆ ಅಂತ ಈ ಸುದ್ದಿ ಓದಿ ಕೆಎಆರ್ ಎಸ್ ಡ್ಯಾಂ ನ ಹಿನ್ನೀರಿನಲ್ಲೇ ಶಾಮಿಯಾನ ಹಾಕಿ, … Continue reading KRS ಹಿನ್ನೀರಿನಲ್ಲಿ ಪೊಲೀಸರ ಭರ್ಜರಿ ಮೋಜು – ಮಸ್ತಿ : ನಮಗಿಲ್ಲದ ಅವಕಾಶ ಅವರಿಗ್ಯಾಕೆ ಎಂದು ಸಾರ್ವಜನಿಕರ ಕಿಡಿ