BIG NEWS : ಮಂಡ್ಯದ ಬೇಬಿಬೆಟ್ಟದ ಸಮೀಪದ ಜಮೀನಿನಲ್ಲೇ ‘ಅಕ್ರಮ ಸ್ಪೋಟಕ’ಗಳು ಪತ್ತೆ.!

ಮಂಡ್ಯ : ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಸಿಡಿದೆದ್ದಿದ್ದಾರೆ. ಖುದ್ದು ಕೆ ಆರ್ ಎಸ್ ಡ್ಯಾಂ, ಬೇಬಿ ಬೆಟ್ಟಕ್ಕೆ ಸಂಸದೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆ ಆರ್ ಎಸ್ ಡ್ಯಾಂ ಸಮೀಪದ ಬೇಬಿಬೆಟ್ಟದ ಸಮೀಪದಲ್ಲಿನ ಜಮೀನಿನಲ್ಲಿ ಅಕ್ರಮ ಸ್ಪೋಟಕಗಳು ಪತ್ತೆಯಾಗಿ, ಅಚ್ಚರಿಯನ್ನು ಹುಟ್ಟುಹಾಕಿವೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು BJP ಸರ್ಕಾರಕ್ಕೆ ಯೋಗ್ಯತೆ ಇಲ್ಲ – ಶಾಸಕ ಡಿ.ಸಿ.ತಮ್ಮಣ್ಣ ಕಿಡಿ ಕಲ್ಲುಗಣಿಗಾರಿಕೆಗೆ ಬಳಸುವ ಜೀವಂತ ಸ್ಫೋಟಕ ಪದಾರ್ಥಗಳು … Continue reading BIG NEWS : ಮಂಡ್ಯದ ಬೇಬಿಬೆಟ್ಟದ ಸಮೀಪದ ಜಮೀನಿನಲ್ಲೇ ‘ಅಕ್ರಮ ಸ್ಪೋಟಕ’ಗಳು ಪತ್ತೆ.!