BREAKING: ಮಂಡ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಹಾಡು ಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆ ಹೆದರಿಸಿ ದರೋಡೆ

ಮಂಡ್ಯ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮನೆಯೊಂದರಲ್ಲಿ ಒಂಟಿಯಾಗಿದ್ದಂತ ಮಹಿಳೆಯನ್ನು ಹೆದರಿಸಿದಂತ ಇಬ್ಬರು ಮುಸುಕುದಾರಿಗಳು, ಮಾರಕಾಸ್ತ್ರಗಳಿಂದ ಹೆದರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವಂತ ಘಟನೆ ನಡೆದಿದೆ. ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿಯಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯನ್ನ ಹೆದರಿಸಿ ಕಳ್ಳತನ ನಡೆಸಲಾಗಿದೆ. ಹರ್ಷಿತಾ ಎಂಬಾಕೆ ಮನೆಯಲ್ಲಿ‌ ಒಬ್ಬರೇ ಇದ್ದುದ್ದನ್ನ ಗಮನಿಸಿದ ಇಬ್ಬರು ‌ಮುಸುಕುದಾರಿಗಳು ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಹೆಸರಿಸಿದ್ದಾರೆ. ಆ ಬಳಿಕ ಬೀರುವಿನಲ್ಲಿದ್ದ ಸುಮಾರು 25ಗ್ರಾಂ ಚಿನ್ನಾಭರಣ ಹಾಗೂ 1.60ಲಕ್ಷ ನಗದ ದೋಚಿ … Continue reading BREAKING: ಮಂಡ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಹಾಡು ಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆ ಹೆದರಿಸಿ ದರೋಡೆ