ಸಾರ್ವಜನಿಕರಿಂದ ಸ್ವೀಕೃತವಾದ ಎಲ್ಲಾ ಅರ್ಜಿಗಳ ಬಗ್ಗೆ ಕ್ರಮವಹಿಸುವುದು ಕಡ್ಡಾಯ: ಮಂಡ್ಯ ಜಿ.ಪಂ ಸಿಇಓ ಖಡಕ್ ಸೂಚನೆ

ಮಂಡ್ಯ: ಸಾರ್ವಜನಿಕ ಸೋಮವಾರ ಪ್ರಾರಂಭವಾದ ನಂತರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸಲು ಕ್ರಮವಹಿಸಬೇಕೆಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು ಮದ್ದೂರು ತಾಲ್ಲೂಕು ಪಂಚಾಯತ್ ಇಓ ಮತ್ತು ಮದ್ದೂರು ತಾಲ್ಲೂಕಿನ ಪಿಡಿಓ ಗಳಿಗೆ ಸೂಚಿಸಿದರು. ಸೋಮವಾರ ಮದ್ದೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಮಳವಳ್ಳಿ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಗಳ ಅನುಪಾಲನಾ ಸಭೆಗಳನ್ನು ನಡೆಸಲಾಗಿದೆ. ಇಂದು ಮದ್ದೂರಿನಲ್ಲಿ … Continue reading ಸಾರ್ವಜನಿಕರಿಂದ ಸ್ವೀಕೃತವಾದ ಎಲ್ಲಾ ಅರ್ಜಿಗಳ ಬಗ್ಗೆ ಕ್ರಮವಹಿಸುವುದು ಕಡ್ಡಾಯ: ಮಂಡ್ಯ ಜಿ.ಪಂ ಸಿಇಓ ಖಡಕ್ ಸೂಚನೆ