ಮಂಡ್ಯದಲ್ಲಿ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ರೋಡ್ ರಾಬರ್ಸ್: ಗನ್ ತೋರಿಸಿ ದರೋಡೆಗೆ ಇಳಿದವರಿಗೆ ಸಖತ್ ಗೂಸಾ

ಮಂಡ್ಯ: ಜಿಲ್ಲೆಯ ಪಾಡವಪುರದಲ್ಲಿ ಗನ್ ತೋರಿಸಿ ದರೋಡೆಗೆ ಇಳಿದಂತ ಯುವಕರನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿದಿದು, ಕಂಬಕ್ಕೆ ಕಟ್ಟಿ, ಸಖತ್ ಗೂಸಾ ನೀಡಿರುವಂತ ಘಟನೆ ನಡೆದಿದೆ. ಬೆಳಗಾಂನ ಇಬ್ಬರು ಚಿನ್ನದ ವ್ಯಾಪಾರಸ್ಥರು ಮೈಸೂರಿಗೆ ಹಣದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕೇರಳ ರಾಜ್ಯ ಮೂಲದ ದರೋಡೆಕೋರರು ತಮ್ಮ ಬಳಿ ಇದ್ದ ಗನ್, ಮಚ್ಚು ಹಾಗೂ ಮಾರಕಾಸ್ತ್ರದೊಂದಿಗೆ ದಾಳಿ ನಡೆಸಿ, ಇಬ್ಬರಿಗೆ ಹಲ್ಲೆ ನಡೆಸಿ, ನಂತರ ಹಣ ದೋಚುತ್ತಿದ್ದಾಗ ಗ್ರಾಮಸ್ಥರು ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಾಕಿ ಥಳಿಸಿರುವ ಘಟನೆ ನಡೆದಿದೆ. … Continue reading ಮಂಡ್ಯದಲ್ಲಿ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ರೋಡ್ ರಾಬರ್ಸ್: ಗನ್ ತೋರಿಸಿ ದರೋಡೆಗೆ ಇಳಿದವರಿಗೆ ಸಖತ್ ಗೂಸಾ