ಮಂಡ್ಯ: ‘ಮದ್ದೂರು ಪುರಸಭೆ ಅಧಿಕಾರ’ ಹಿಡಿಯುವಲ್ಲಿ ಎಡವಿದ ‘ಮೈತ್ರಿ ನಾಯಕ’ರು, ಗದ್ದುಗೆ ಏರಿದ ‘ಕಾಂಗ್ರೆಸ್’

ಮಂಡ್ಯ : ತೀವ್ರ ಕುತೂಹಲ ಕೆರಳಿಸಿದ್ದ ಮದ್ದೂರು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ ಕೈ ವಶವಾಗಿದ್ದು, ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೆಡಿಎಸ್ ನ 12 ಮಂದಿ ಸದಸ್ಯರ ಪೈಕಿ 6 ಮಂದಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಜೆಡಿಎಸ್ – ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಆದರೇ ಕಾಂಗ್ರೆಸ್ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. ಕೇವಲ 3 ಮಂದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜೊತೆಗೆ 6 … Continue reading ಮಂಡ್ಯ: ‘ಮದ್ದೂರು ಪುರಸಭೆ ಅಧಿಕಾರ’ ಹಿಡಿಯುವಲ್ಲಿ ಎಡವಿದ ‘ಮೈತ್ರಿ ನಾಯಕ’ರು, ಗದ್ದುಗೆ ಏರಿದ ‘ಕಾಂಗ್ರೆಸ್’