ಮಂಡ್ಯ: ಮದ್ದೂರಲ್ಲಿ ಹೆಬ್ಬಾವು ದಾಳಿಯಿಂದ 5 ತಿಂಗಳ ಕುರಿ ಮರಿ ಸಾವು

ಮಂಡ್ಯ :- ಕುರಿಮರಿಯೊಂದನ್ನು ಹೆಬ್ಬಾವು ದಾಳಿ ನಡೆಸಿ ಕುರಿಯನ್ನು ನುಂಗುತ್ತಿದ್ದ ವೇಳೆ ಕುರಿ ಮರಿ ಮೃತಪಟ್ಟಿದ್ದು, ಹೆಬ್ಬಾವನ್ನು ರಕ್ಷಿಸಿರುವ ಘಟನೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದೆ. ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀ ಪಟ್ಟಲದಮ್ಮ ದೇವಾಲಯದ ಸಮೀಪ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಬೃಹತ್ ಗಾತ್ರದ ಸುಮಾರು 11 ಅಡಿಯಷ್ಟು ಉದ್ದದ ಹೆಬ್ಬಾವು, ಕುರಿ ಮಂದೆ ಮೇಲೆ ದಾಳಿ ನಡೆಸಿ 5 ತಿಂಗಳ ಕುರಿಯನ್ನು ನುಂಗುತ್ತಿದ್ದ ವೇಳೆ ಇದನ್ನು ಗಮನಿಸಿದ ಕುರಿಗಾಯಿ ರಾಮಕೃಷ್ಣೇಗೌಡ ಉರಗ … Continue reading ಮಂಡ್ಯ: ಮದ್ದೂರಲ್ಲಿ ಹೆಬ್ಬಾವು ದಾಳಿಯಿಂದ 5 ತಿಂಗಳ ಕುರಿ ಮರಿ ಸಾವು