ಉದ್ಯೋಗಿಗೆ ‘ಅನಾರೋಗ್ಯ ರಜೆ’ ನೀಡಲು ‘ಮ್ಯಾನೇಜರ್’ ನಕಾರ, ಕೆಲಸದ ಸ್ಥಳದಲ್ಲಿಯೇ ಕುಸಿದು ಬಿದ್ದು ಮಹಿಳೆ ಸಾವು
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉದ್ಯೋಗಿಯೊಬ್ಬರಿಗೆ ಅನಾರೋಗ್ಯದ ರಜೆಯ ಕೋರಿಕೆಯನ್ನ ಮ್ಯಾನೇಜರ್ ನಿರಾಕರಿಸಿದ ಒಂದು ದಿನದ ನಂತ್ರ ಕೆಲಸದ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಇವೈ ಉದ್ಯೋಗಿಯ ಸಾವಿನ ನಂತರ, ಕೆಲಸದ ಸ್ಥಳದಲ್ಲಿ ಕೆಲಸ-ಜೀವನ ಸಮತೋಲನದ ಬಗ್ಗೆ ಮತ್ತೆ ಕಳವಳವನ್ನ ಹುಟ್ಟುಹಾಕಿದೆ. ಮೃತರನ್ನ ಮೇ ಎಂದು ಗುರುತಿಸಲಾಗಿದ್ದು, ಥೈಲ್ಯಾಂಡ್’ನಲ್ಲಿ ಸಮುತ್ ಪ್ರಾಕನ್ ಪ್ರದೇಶದ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕಾಕ್ ಪೋಸ್ಟ್ ಪ್ರಕಾರ, 30 ವರ್ಷದ ಕಾರ್ಖಾನೆ ಕಾರ್ಮಿಕರೊಬ್ಬರು ಮೇ ಅವರಿಗೆ ದೊಡ್ಡ ಕರುಳಿನ … Continue reading ಉದ್ಯೋಗಿಗೆ ‘ಅನಾರೋಗ್ಯ ರಜೆ’ ನೀಡಲು ‘ಮ್ಯಾನೇಜರ್’ ನಕಾರ, ಕೆಲಸದ ಸ್ಥಳದಲ್ಲಿಯೇ ಕುಸಿದು ಬಿದ್ದು ಮಹಿಳೆ ಸಾವು
Copy and paste this URL into your WordPress site to embed
Copy and paste this code into your site to embed