BIGG NEWS : ಮಂಗಳೂರು ಸ್ಪೋಟಕ್ಕೆ ದುಬೈನಲ್ಲಿ ಸ್ಕೆಚ್ : ಸ್ಪೋಟಕ ಮಾಹಿತಿ ಬಯಲು
ಮಂಗಳೂರು : ಮಂಗಳೂರು ಸ್ಪೋಟಕ್ಕೆ ದುಬೈನಲ್ಲಿ ಸ್ಕೆಚ್ ನಡೆದಿತ್ತು ಎಂಬ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಪೊಲೀಸರು ಈ ನಿಟ್ಟಿನಕ್ಕು ತೀವ್ರ ತನಿಖೆ ನಡೆಸುತ್ತಿದ್ದಾರೆ. ಗೋಡೆ ಬರಹದ ಪ್ರಮುಖ ಆರೋಪಿಗಳಾಗಿರುವ ತೀರ್ಥಹಳ್ಳಿ ನಿವಾಸಿ ಅರಾಫತ್ ಅಲಿ ಮತ್ತು ಅಬ್ದುಲ್ ಮತೀನ್ ಈ ಸ್ಪೋಟದ ಮಾಸ್ಟರ್ ಮೈಂಡ್ ಎಂದು ತನಿಖಾ ತಂಡದ ಮೂಲಗಳು ಮಾಹಿತಿ ನೀಡಿದೆ. ಮಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸಿ ಅಶಾಂತಿ ತಂದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ತರುವುದು ಆರೋಪಿ ಶಾರೀಖ್ ಉದ್ದೇಶವಾಗಿತ್ತು ಎಂದು ಗೃಹ … Continue reading BIGG NEWS : ಮಂಗಳೂರು ಸ್ಪೋಟಕ್ಕೆ ದುಬೈನಲ್ಲಿ ಸ್ಕೆಚ್ : ಸ್ಪೋಟಕ ಮಾಹಿತಿ ಬಯಲು
Copy and paste this URL into your WordPress site to embed
Copy and paste this code into your site to embed