ಪತ್ನಿಯ ಶವ ಮಡಿಲಲ್ಲಿಟ್ಟುಕೊಂಡು ರೈಲಿನಲ್ಲಿ 500 ಕಿ.ಮೀ ಪ್ರಯಾಣಿಸಿದ ಪತಿ ; ಯಾರೊಬ್ಬರಿಗೂ ಇದರ ಸುಳಿವೇ ಸಿಗ್ಲಿಲ್ಲ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರೈಲಿನಲ್ಲಿ ಪ್ರಯಾಣಿಸುವಾಗ, ವ್ಯಕ್ತಿಯೊಬ್ಬನಿಗೆ ಅಕ್ಷರಶಃ ಆಘಾತವೊಂದು ಬಂದು ಬಡಿದಿದೆ. ಅದು ಅವನನ್ನ ಸಂಪೂರ್ಣವಾಗಿ ಬೆಚ್ಚಿಬೀಳಿಸಿದ್ರೂ, ನೂರಾರು ಕಿಲೋಮೀಟರ್ ಕ್ರಮಿಸಿದ್ದಾನೆ. ಇದು ಯಾರೊಬ್ಬೊರ ಗಮನಕ್ಕೂ ಬಂದಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ವಾಸ್ತವವಾಗಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನ ಚಿಕಿತ್ಸೆಗಾಗಿ ಲುಧಿಯಾನಕ್ಕೆ ಕರೆದೊಯ್ದಿದ್ದ.ಆದ್ರೆ, ರೈಲಿನಲ್ಲೇ ಪತ್ನಿಯ ಸ್ಥಿತಿ ಹದಗೆಟ್ಟಿದ್ದು, ಆಕೆ ಅವರು ರೈಲಿನಲ್ಲಿಯೇ ಸಾವನ್ನಪ್ಪಿದ್ದಾಳೆ. ನಂತ್ರ ಪತಿಗೆ ದುಃಖ ತಡೆದುಕೊಳ್ಳಲು ಸಾಧ್ಯವಾಗದಿದ್ರೂ ತನ್ನ ಪತ್ನಿಯ ಮುಖಕ್ಕೆ ದುಪಟ್ಟಾ ಹಾಕಿ, ರೈಲಿನೊಳಗಿದ್ದ ಪ್ರಯಾಣಿಕರಿಗೂ ಈ ವಿಷಯ ತಿಳಿಯದಂತೆ … Continue reading ಪತ್ನಿಯ ಶವ ಮಡಿಲಲ್ಲಿಟ್ಟುಕೊಂಡು ರೈಲಿನಲ್ಲಿ 500 ಕಿ.ಮೀ ಪ್ರಯಾಣಿಸಿದ ಪತಿ ; ಯಾರೊಬ್ಬರಿಗೂ ಇದರ ಸುಳಿವೇ ಸಿಗ್ಲಿಲ್ಲ