WATCH VIDEO : ಇದಪ್ಪಾ ಗುಂಡಿಗೆ ಅಂದ್ರೆ ! ಮೊಸಳೆಯಂತೆ ಮೊಸಳೆ ಪಕ್ಕವೇ ಮಲಗಿ ಕೀಟಲೆ ಕೊಟ್ಟ ‘ಭೂಪ’

ಕೆ ಎನ್ ‍ಎನ್ ಡಿಜಿಟಲ್ ಡೆಸ್ಕ್ : ನಾವು ಮೊಸಳೆ ಎಂಬ ಹೆಸರು ಹೇಳಿದ ಕೂಡಲೇ ಬೆಚ್ಚಿ ಬೀಳುತ್ತೇವೆ, ಕ್ಷಣದಲ್ಲಿ ಮನುಷ್ಯನನ್ನು ತಿಂದು ತೇಗುವ ತಾಕತ್ತು ಇರುವುದು ಈ ಮೊಸಳೆಗೆ , ಆದರೆ ಇಲ್ಲೊಬ್ಬ ಭೂಪ ಮೊಸಳೆ ಜೊತೆಯೇ ಮಲಗಿ ಅದಕ್ಕೆ ಕೀಟಲೆ ಕೊಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹುಬ್ಬೇರಿಸಿದೆ. ವ್ಯಕ್ತಿಯೊಬ್ಬ ಮೊಸಳೆಯ ವೇಷಭೂಷಣ ಧರಿಸಿ ನಿಜವಾದ ಮೊಸಳೆಯನ್ನು ಚುಡಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದರ ವಿಡಿಯೋ ಕ್ಲಿಪ್ ನ್ನು ನರೇಂದ್ರ ಸಿಂಗ್ … Continue reading WATCH VIDEO : ಇದಪ್ಪಾ ಗುಂಡಿಗೆ ಅಂದ್ರೆ ! ಮೊಸಳೆಯಂತೆ ಮೊಸಳೆ ಪಕ್ಕವೇ ಮಲಗಿ ಕೀಟಲೆ ಕೊಟ್ಟ ‘ಭೂಪ’