Video: ತಂಗಿ ಮದುವೆಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ಅಣ್ಣ: ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆ ಏರಿದ ಮಗಳು

ಹೈದರಾಬಾದ್‌: ತನ್ನ ತಂಗಿ ಮದುವೆಗೆ ಅಣ್ಣನೊಬ್ಬ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದು, ಆಕೆ ಭಾವೋದ್ವೇಗಕ್ಕೆ ಒಳಗಾಗಿರುವ ವಿಡಿಯೋವೊಂದು ವೈರಲ್‌ ಆಗಿದೆ. ಕಳೆದ ವರ್ಷ ನಿಧನರಾದ ತನ್ನ ತಂದೆಯ ಮೇಣದ ಪ್ರತಿಮೆಯನ್ನು ತನ್ನ ಮದುವೆಯ ದಿನದಂದು ನೋಡಿದ ನಂತರ ಹೈದರಾಬಾದ್‌ನಲ್ಲಿ ವಧು ಭಾವೋದ್ವೇಗಕ್ಕೆ ಒಳಗಾದಳು. ಈ ಪ್ರತಿಮೆಯು ವಧುವಿನ ಸಹೋದರ ಫಣಿ ಕುಮಾರ್ ಅವರಿಂದ ಆಶ್ಚರ್ಯಕರ ಉಡುಗೊರೆಯಾಗಿದೆ. ಅವರು ಮದುವೆಯಲ್ಲಿ ತಮ್ಮ ತಂದೆ ಅವುಲಾ ಸುಬ್ರಮಣಯ್ಯನವರು ಹಾಜರಾಗಬೇಕೆಂದು ಬಯಸಿದ್ದರು. ಹೀಗಾಗಿ ತಂಗಿಗಾಗಿ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದಾನೆ. ಕುಮಾರ್ ಎಂಬುವರು ಯೂಟ್ಯೂಬ್‌ನಲ್ಲಿ … Continue reading Video: ತಂಗಿ ಮದುವೆಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ಅಣ್ಣ: ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆ ಏರಿದ ಮಗಳು