SHOCKING: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ 10 ಬಾರಿ ಚಾಕುವಿನಿಂದ ಇರಿದು ಪತಿ ಹತ್ಯೆ
ಚಿಕ್ಕಮಗಳೂರು: ಆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇಂತಹ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಜಗಳ ವಿಕೋಪಕ್ಕೆ ಹೋದಂತ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾಗಿದ್ದಂತ ಪತ್ನಿಗೆ 10 ಬಾರಿ ಚಾಕುವಿನಿಂದ ಇರಿದು ಪತಿ ಹತ್ಯೆ ಮಾಡಿರುವಂತ ಘಟನೆ ಚಿಕ್ಕಮಗಳೂರು ಗ್ರಾಮಾಂತರದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ಕೈಮರ ಗ್ರಾಮದಲ್ಲಿ ಪತ್ನಿ ಕೀರ್ತಿಯನ್ನು ಬರ್ಬರವಾಗಿ ಚಾಕುವಿನಿಂದ 10 ಬಾರಿ ಇರಿದು ಪತಿ ಅವಿನಾಶ್ ಹತ್ಯೆಗೈದು ಎಸ್ಕೇಪ್ ಆಗಿದ್ದಾನೆ. ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಅವಿನಾಶ್, ಕೀರ್ತಿ ಮದುವೆಯಾಗಿದ್ದರು. ಇಬ್ಬರು ಜಗಳ ವಿಕೋಪಕ್ಕೆ ಹೋಗದಂತ … Continue reading SHOCKING: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ 10 ಬಾರಿ ಚಾಕುವಿನಿಂದ ಇರಿದು ಪತಿ ಹತ್ಯೆ
Copy and paste this URL into your WordPress site to embed
Copy and paste this code into your site to embed