Big news:‌ ಭದ್ರತಾ ಲೋಪ: ಸಿಎಂ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿ ರಾತ್ರಿ ಕಳೆದ ವ್ಯಕ್ತಿ ಪೊಲೀಸರ ವಶಕ್ಕೆ, ಚುರುಕುಗೊಂಡ ತನಿಖೆ

ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ ಪ್ರದೇಶದಲ್ಲಿರುವ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಅವರ ನಿವಾಸಕ್ಕೆ ನುಸುಳಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೋರ್ವ ಭಾನುವಾರ ಮುಂಜಾನೆ 1 ಗಂಟೆ ಸುಮಾರಿಗೆ ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ ಪ್ರದೇಶದಲ್ಲಿನ 34 ಬಿ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಬ್ಯಾನರ್ಜಿ ಅವರ ಮನೆಯನ್ನು ಪ್ರವೇಶಿಸಲು ಗೋಡೆಯನ್ನು ಹತ್ತಿದ್ದು, ಆವರಣದ ಒಂದು ಮೂಲೆಯಲ್ಲೇ ಕುಳಿತುಕೊಂಡಿದ್ದಾನೆ. ಬೆಳಿಗ್ಗೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುವ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಕೂಡಲೇ ಕಾಳಿಘಾಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, … Continue reading Big news:‌ ಭದ್ರತಾ ಲೋಪ: ಸಿಎಂ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿ ರಾತ್ರಿ ಕಳೆದ ವ್ಯಕ್ತಿ ಪೊಲೀಸರ ವಶಕ್ಕೆ, ಚುರುಕುಗೊಂಡ ತನಿಖೆ