BIGG NEWS: ಪತ್ನಿ ಮೇಲೆ ಸಂಶಯಗೊಂಡು ಗುಂಡಿಕ್ಕಿ ಕೊಂದ ಗಂಡ; ಆರೋಪಿ ಪೊಲೀಸರ ವಶಕ್ಕೆ

ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ಪತ್ನಿ ಮೇಲೆ ಅನುಮಾನಗೊಂಡು ಪತಿ ಕೋವಿನಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ. BIGG NEWS: ಸಿನಿಮಾ ಪ್ರೋಡಕ್ಷನ್‌ ಉತ್ತೇಜಿಸಲು ಭಾರತ-ಆಸ್ಟ್ರೇಲಿಯಾ ಒಪ್ಪಂದಕ್ಕೆ ಸಂಪುಟದ ಅನುಮೋದನೆ   34 ವರ್ಷದ ಸುಷ್ಮಾ ಹತ್ಯೆಯಾದ ಪತ್ನಿ. ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್ ಎಂಬಾತನಿಂದ ಈ ಕೃತ್ಯ ನಡೆದಿದೆ.ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು. ಈ ವೇಳೆ ಒಂಟಿನಳಿಕೆ ಕೋವಿಯಿಂದ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂದಿದ್ದಾನೆ. ಇನ್ನು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿ … Continue reading BIGG NEWS: ಪತ್ನಿ ಮೇಲೆ ಸಂಶಯಗೊಂಡು ಗುಂಡಿಕ್ಕಿ ಕೊಂದ ಗಂಡ; ಆರೋಪಿ ಪೊಲೀಸರ ವಶಕ್ಕೆ