ಬಾಂಗ್ಲಾದೇಶ ವಾಯುನೆಲೆ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಓರ್ವ ಸಾವು

ಬಾಂಗ್ಲಾದೇಶ: ಇಲ್ಲಿನ ಕಾಕ್ಸ್ ಬಜಾರ್ ಜಿಲ್ಲೆಯ ವಾಯುಪಡೆಯ ನೆಲೆಯ ಮೇಲೆ ಸೋಮವಾರ ದುಷ್ಕರ್ಮಿಗಳು ನಡೆಸಿದಂತ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ದೃಢಪಡಿಸಿದೆ. ಮೂಲಗಳ ಪ್ರಕಾರ, ಸಂತ್ರಸ್ತನನ್ನು 30 ವರ್ಷದ ಸ್ಥಳೀಯ ವ್ಯಾಪಾರಿ ಶಿಹಾಬ್ ಕಬೀರ್ ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶ ಸಶಸ್ತ್ರ ಪಡೆಗಳ ಸಾರ್ವಜನಿಕ ಸಂಪರ್ಕ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಸಂಕ್ಷಿಪ್ತ ಹೇಳಿಕೆಯಲ್ಲಿ, “ಕಾಕ್ಸ್ ಬಜಾರ್ ವಾಯುಪಡೆಯ ನೆಲೆಯ ಪಕ್ಕದಲ್ಲಿರುವ ಸಮಿತಿ ಪ್ಯಾರಾದ ಕೆಲವು ಅಪರಾಧಿಗಳು ಕಾಕ್ಸ್ ಬಜಾರ್ ವಾಯುಪಡೆಯ … Continue reading ಬಾಂಗ್ಲಾದೇಶ ವಾಯುನೆಲೆ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಓರ್ವ ಸಾವು