OMG: ರೈಲ್ವೇ ನೌಕರಿ ಪಡೆಯುವ ಆಸೆ: ತನ್ನ ಹೆಬ್ಬೆರಳಿನ ಚರ್ಮ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿ ಪರೀಕ್ಷೆಗೆ ಕಳುಹಿಸಿದ ಬುದ್ದಿವಂತ! ಮುಂದೇನಾಯ್ತು ಇಲ್ಲಿ ನೋಡಿ!

ಗುಜರಾತ್‌: ರೈಲ್ವೇ ನೌಕರಿ ಪಡೆಯುವ ಹತಾಶ ಪ್ರಯತ್ನದಲ್ಲಿದ್ದ ಅಭ್ಯರ್ಥಿಯೊಬ್ಬರು ಬಿಸಿಯಾದ ಬಾಣಲೆ ಬಳಸಿ ತನ್ನ ಹೆಬ್ಬೆರಳಿನ ಚರ್ಮವನ್ನು ತೆಗೆದು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿ ಪರೀಕ್ಷೆ ಬರೆಯಲು ಕಳುಹಿಸಿದ್ದು, ಬಯೋಮೆಟ್ರಿಕ್ ಪರೀಕ್ಷೆಯಲ್ಲಿ ಆತ ಸಿಕ್ಕಿಬಿದ್ದರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ… ವಡೋದರದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ರೈಲ್ವೇಯಿಂದ ಅಧಿಕೃತಗೊಂಡ ಖಾಸಗಿ ಕಂಪನಿಯು ಆಗಸ್ಟ್ 22 ರಂದು ಇಲ್ಲಿನ ಲಕ್ಷ್ಮೀಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಏರ್ಪಡಿಸಿತ್ತು. … Continue reading OMG: ರೈಲ್ವೇ ನೌಕರಿ ಪಡೆಯುವ ಆಸೆ: ತನ್ನ ಹೆಬ್ಬೆರಳಿನ ಚರ್ಮ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿ ಪರೀಕ್ಷೆಗೆ ಕಳುಹಿಸಿದ ಬುದ್ದಿವಂತ! ಮುಂದೇನಾಯ್ತು ಇಲ್ಲಿ ನೋಡಿ!