ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಕಾಲನ್ನು ತೆಗೆದು ತಿಂದು ಹಾಕಿದ ವ್ಯಕ್ತಿ: ವಿಡಿಯೋ ವೈರಲ್
ಲಾಸ್ ಏಂಜಲೀಸ್: ರೈಲು ಅಪಘಾತಕ್ಕೀಡಾದ ವ್ಯಕ್ತಿಯ ಕಾಲನ್ನು ತಿಂದು ಹಾಕಿದ್ದ ಸಲುವಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಬೇಕರ್ಸ್ಫೀಲ್ಡ್ನ ಪಶ್ಚಿಮದಲ್ಲಿರುವ ವಾಸ್ಕೊದ ಆಮ್ಟ್ರಾಕ್ ನಿಲ್ದಾಣದಲ್ಲಿ ವ್ಯಕ್ತಿಯು ಹಳಿಗಳ ಮೇಲೆ ಬಿದಿದ್ದ ಶವದ ಕಾಲಿನ ತುಂಡನ್ನು ಸೇವನೆ ಮಾಡಿದ್ದಾನೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆದ ವಿಡಿಯೋ ತುಣುಕಿನಲ್ಲಿ ವ್ಯಕ್ತಿಯು ಕಾಲನ್ನು ತಿನ್ನುವುದನ್ನು ನೋಡಬಹುದಾಗಿದೆ. JUST IN: California man arrested for allegedly eating a … Continue reading ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಕಾಲನ್ನು ತೆಗೆದು ತಿಂದು ಹಾಕಿದ ವ್ಯಕ್ತಿ: ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed