ಪ್ರತಿದಿನ ಹೊಸ ‘ಬಿಂದಿ’ ಕೊಂಡು ತರಲು ನಿರಾಕರಿಸಿದ ಪತಿ ; ವಿಚ್ಛೇದನ ಕೋರಿ, ತವರಿಗೆ ಹೋದ ಪತ್ನಿ

ನವದೆಹಲಿ : ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬಳು ಪ್ರತಿದಿನ ವಿಭಿನ್ನ ಬಿಂದಿ ತರಲು ನಿರಾಕರಿಸಿದ ಪತಿಯಿಂದ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ವರದಿಯಾಗಿದೆ. ಪ್ರತಿದಿನ ವಿಭಿನ್ನ ಬಿಂದಿಗಳೊಂದಿಗೆ ಸ್ಟೈಲಿಂಗ್ ಮಾಡುವುದನ್ನ ಆನಂದಿಸುತ್ತಿದ್ದ ಮಹಿಳೆ, ತನ್ನ ಆಸೆಯನ್ನ ಪೂರೈಸಲು ಹೊಸ ಸ್ಟಿಕ್ಕರ್’ಗಳನ್ನ ನೀಡಲು ಪತಿ ನಿರಾಕರಿಸಿದ್ದು, ಅಸಮಾಧಾನಗೊಂಡಿದ್ದಳು. ವರದಿಗಳ ಪ್ರಕಾರ, ಹಣಕಾಸಿನ ಕಾರಣಗಳನ್ನ ಉಲ್ಲೇಖಿಸಿ ಬಿಂದಿಗಳ ಸಂಖ್ಯೆಯನ್ನ ಮಿತಿಗೊಳಿಸುವಂತೆ ವ್ಯಕ್ತಿ ಪತ್ನಿಯನ್ನ ಕೇಳಿದ್ದು, ಆದರೆ ಆಕೆ ಹೊಸದನ್ನ ಒತ್ತಾಯಿಸುತ್ತಲೇ ಇದ್ದಳು. ಈ ಭಿನ್ನಾಭಿಪ್ರಾಯವು ಎಷ್ಟರ ಮಟ್ಟಿಗೆ ಉಲ್ಬಣಗೊಂಡಿತೆಂದರೆ, ಮಹಿಳೆ … Continue reading ಪ್ರತಿದಿನ ಹೊಸ ‘ಬಿಂದಿ’ ಕೊಂಡು ತರಲು ನಿರಾಕರಿಸಿದ ಪತಿ ; ವಿಚ್ಛೇದನ ಕೋರಿ, ತವರಿಗೆ ಹೋದ ಪತ್ನಿ