WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್

ದಾಮೋಹ್(ಮಧ್ಯಪ್ರದೇಶ): ಯುವಕನೊಬ್ಬ ನಗ್ನವಾಗಿ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿರುವ ಘಟನೆ ಮಧ್ಯಪ್ರದೇಶದ ಶಹಜಾದ್‌ಪುರ ಗ್ರಾಮದಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ವೈರಲ್‌ ಆಗುತ್ತಿದೆ. ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಯುವಕನನ್ನು ಬರ್ಖೇಡಾ ಗ್ರಾಮದ ನಿವಾಸಿ ಹರನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎಂದು ಕುಟುಂಬ ತಿಳಿಸಿದೆ. ಹರನಾಥ್ ಅನ್ನು ಕುಟುಂಬವು ಕುಟುಂಬವು ಛತ್ತರ್‌ಪುರದ ಬಾಗೇಶ್ವರ ಧಾಮಕ್ಕೆ ಕರೆದೊಯ್ದು ಮನೆಗೆ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ವಿದ್ಯುತ್ ಕಂಬವೇರಿ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿದ್ದಾನೆ … Continue reading WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್