Shocking video : ಮಾಸ್ಕ್‌ ಧರಿಸದ ವ್ಯಕ್ತಿ ಮೇಲೆ ‘ಪೋಲಿಸರಿಂದ ಗಂಭೀರ ಹಲ್ಲೆ’ : ವೈರಲ್ ಆಯ್ತು ವಿಡಿಯೋ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಸಾರ್ವಜನಿಕವಾಗಿ ಮುಖವಾಡ ಧರಿಸದಕ್ಕಾಗಿ ಇಬ್ಬರು ಪೊಲೀಸ್ ಸಿಬ್ಬಂದಿ 35 ವರ್ಷದ ವ್ಯಕ್ತಿಯನ್ನು ಕ್ರೂರವಾಗಿ ಹೊಡೆದಿರುವ ಘಟನೆಯೊಂದು ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ. ಪೊಲೀಸರಿಂದ ಏಟು ತಿಂದಿರುವ ವ್ಯಕ್ತಿಯನ್ನು 35 ವರ್ಷದ ಕೃಷ್ಣ ಕೀಯರ್ ಎಂದು ಗುರುತಿಸಲಾಗಿದೆ, ಆಟೋ ರಿಕ್ಷಾ ಚಾಲಕ, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ಭೇಟಿಯಾಗಲು ಹೋಗುತ್ತಿದ್ದಾಗ ಅವರ ಮುಖವಾಡ ಜಾರಿ ಹೋಗಿದೆ ಅಂತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಎಲ್ಲಾ ವಯಸ್ಸಿನ ಜನರಿಗೆ ಲಸಿಕೆ … Continue reading Shocking video : ಮಾಸ್ಕ್‌ ಧರಿಸದ ವ್ಯಕ್ತಿ ಮೇಲೆ ‘ಪೋಲಿಸರಿಂದ ಗಂಭೀರ ಹಲ್ಲೆ’ : ವೈರಲ್ ಆಯ್ತು ವಿಡಿಯೋ