ವಾಕಿಂಗ್ ವೇಳೆ ಅಮೂಲ್ಯ ದಾಖಲೆಗಳಿದ್ದ ಪರ್ಸ್ ಕಳೆದುಕೊಂಡ ವ್ಯಕ್ತಿ: ಸಿಕ್ಕಿದ್ದೇ ಇಂಟ್ರೆಸ್ಟಿಂಗ್.! ಅದೇಗೆ ಅಂತ ಈ ಸುದ್ದಿ ಓದಿ

ಬೆಂಗಳೂರು: ವಾಕಿಂಗ್ ಗೆ ತೆರಳಿದ್ದಂತ ಆ ವ್ಯಕ್ತಿಯೊಬ್ಬ, ಜೇಬಿನಲ್ಲಿ ಅಮೂಲ್ಯ ವಸ್ತುಗಳಿದ್ದಂತ ಪರ್ಸ್ ಕಳೆದುಕೊಂಡಿದ್ದನು. ಆದ್ರೇ ಹೀಗೆ ಕಳೆದುಕೊಂಡಿದ್ದಂತ ಪರ್ಸ್ ಮರಳಿ ಆತನ ಕೈಗೆ ಅಮೂಲ್ಯ ದಾಖಲೆಗಳೊಂದಿಗೆ ತಲುಪಿದೆ. ಅದು ಹೇಗೆ ಎನ್ನುವ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿ ಮುಂದೆ ಓದಿ. ವಿಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಡಿ.03, 2022ರಂದು ತಬ್ರೇಜ್ ಅನ್ವರ್ ಎಂಬುವರು ವಾಕಿಂಗ್ ಗೆ ತೆರಳಿದ್ದಂತ ವೇಳೆಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಡ್ ಕಾರ್ಟ್, ಒರಿಜಿನಲ್ ಡಿಎಲ್, ಬ್ಯಾಂಕ್ ಚೆಕ್ ಇದ್ದಂತ ಪರ್ಸ್ ಕಳೆದುಕೊಂಡಿದ್ದರು. ಹೀಗೆ … Continue reading ವಾಕಿಂಗ್ ವೇಳೆ ಅಮೂಲ್ಯ ದಾಖಲೆಗಳಿದ್ದ ಪರ್ಸ್ ಕಳೆದುಕೊಂಡ ವ್ಯಕ್ತಿ: ಸಿಕ್ಕಿದ್ದೇ ಇಂಟ್ರೆಸ್ಟಿಂಗ್.! ಅದೇಗೆ ಅಂತ ಈ ಸುದ್ದಿ ಓದಿ