ಕಾರ್‌ಗೆ ಪೆಟ್ರೋಲ್ ಹಾಕಿಸುವಾಗ ಸಿಗರೇಟ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ… ಮುಂದೇನಾಯ್ತು ಅಂತಾ ಈ ವಿಡಿಯೋ ನೋಡಿ!

ರಷ್ಯಾ: ಪೆಟ್ರೋಲ್ ಬಂಕ್‌ಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ ಎಂಬ ಎಚ್ಚರಿಕೆಯ ಬೋರ್ಡ್‌ ಹಾಕಿರುತ್ತಾರೆ. ಆದ್ರೂ ಕೆಲವರು ಇದನ್ನು ನಿರ್ಲ್ಯಕ್ಷಿಸುತ್ತಾರೆ. ಹೀಗೆ ಮಾಡಿದವನೊಬ್ಬನಿಗೆ ತಕ್ಕ ಶಾಸ್ತಿಯಾಗಿದೆ. ಹೌದು, ಕಾರಿಗೆ ಪೆಟ್ರೋಲ್ ಹಾಕಿಸುವಾಗ ವ್ಯಕ್ತಿಯೊಬ್ಬ ಸಿಗರೇಟ್ ಸೇದಲು ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಪೆಟ್ರೋಲ್‌ಗೆ ತಾಕಿದ ಬೆಂಕಿ ಕಾರಿಗೂ ತಗುಲಿ ಉರಿಯಲಾರಂಭಿಸಿದೆ. ನಂತರ ಕೂಡಲೇ ಓಡಿ ಹೋಗಿ ಮುಂದಿನ ಸೀಟಿನಲ್ಲಿ ಕುಳಿತು ಕಾರನ್ನು ಅಲ್ಲಿಂದ ಹೊರಕ್ಕೆ ಓಡಿಸಿದ್ದಾನೆ. ಅದೃಷ್ಟವಶಾತ್ ಸ್ವಲ್ಪ ಹೊತ್ತಿನಲ್ಲಿ ಬೆಂಕಿ ತಾನಾಗಿಯೇ ಆರಿತು. ವ್ಯಕ್ತಿಯು … Continue reading ಕಾರ್‌ಗೆ ಪೆಟ್ರೋಲ್ ಹಾಕಿಸುವಾಗ ಸಿಗರೇಟ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ… ಮುಂದೇನಾಯ್ತು ಅಂತಾ ಈ ವಿಡಿಯೋ ನೋಡಿ!