ಸೋಷಿಯಲ್ ಮೀಡಿಯಾ ರೀಲ್ ಮಾಡಲು ಹೆಚ್ಚು ಸಮಯ ವ್ಯಯಿಸಿದ್ದಕ್ಕಾಗಿ ಪತ್ನಿಯನ್ನು ಕೊಂದ ಪತಿ
ಚನ್ನೈ: ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ರೀಲ್ಗಳನ್ನು ಮಾಡಲು ಹೆಚ್ಚು ಸಮಯವನ್ನು ಕಳೆಯುತ್ತಿರುವುದರ ಬಗ್ಗೆ ಅವರು ಕೋಪಗೊಂಡ ಗಂಡ ಭಾನುವಾರ ರಾತ್ರಿ ತನ್ನ ಪತ್ನಿಯನ್ನು ಶಾಲು ಹೊದೆಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿದ್ದು, ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ದಿಂಡುಗಲ್ ನ 38 ವರ್ಷದ ಅಮೃತಲಿಂಗಂ ಚಿತ್ರಾ ಅವರನ್ನು ಮದುವೆಯಾಗಿ ತಿರುಪುರದ ಸೆಲಂ ನಗರದಲ್ಲಿ ವಾಸಿಸುತ್ತಿದ್ದ ಎನ್ನಲಗಿದೆ. ಈ ವೇಳೆಯಲ್ಲಿ ಕೊಲೆ ಆರೋಪಿ ತೆನ್ನಂ ಪಾಳ್ಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ … Continue reading ಸೋಷಿಯಲ್ ಮೀಡಿಯಾ ರೀಲ್ ಮಾಡಲು ಹೆಚ್ಚು ಸಮಯ ವ್ಯಯಿಸಿದ್ದಕ್ಕಾಗಿ ಪತ್ನಿಯನ್ನು ಕೊಂದ ಪತಿ
Copy and paste this URL into your WordPress site to embed
Copy and paste this code into your site to embed