SHOCKING NEWS: ತನ್ನ ಚಿಕ್ಕಮ್ಮನನ್ನೇ ಕೊಂದು 10 ತುಂಡುಗಳಾಗಿ ಕತ್ತರಿಸಿ ಬಕೆಟ್‌ ಮೂಲಕ ಸಾಗಿಸಿ ಎಸೆದ ವ್ಯಕ್ತಿ

ಜೈಪುರ: 32 ವರ್ಷದ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ದೂರದ ಪ್ರದೇಶದಲ್ಲಿ ಎಸೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 11 ರಂದು ಅನುಜ್ ಶರ್ಮಾ ದೆಹಲಿಯ ಕಾರ್ಯಕ್ರಮವೊಂದಕ್ಕೆ ಹೋಗಲು ಸಿದ್ಧನಾಗಿದ್ದ. ಆದ್ರೆ, ಅನುಜ್‌ನ 64 ವರ್ಷದ ಚಿಕ್ಕಮ್ಮ ಸರೋಜ್‌ ಅವನನ್ನು ತಡೆದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಸರೋಜ್‌ಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಅನುಜ್ ತನ್ನ ತಂದೆ, … Continue reading SHOCKING NEWS: ತನ್ನ ಚಿಕ್ಕಮ್ಮನನ್ನೇ ಕೊಂದು 10 ತುಂಡುಗಳಾಗಿ ಕತ್ತರಿಸಿ ಬಕೆಟ್‌ ಮೂಲಕ ಸಾಗಿಸಿ ಎಸೆದ ವ್ಯಕ್ತಿ