Shocking News: ರೋಹಿತ್ ಶರ್ಮಾ ಔಟ್ ಆದಾಗ ಸಂಭ್ರಮಿಸಿದ ವ್ಯಕ್ತಿಯನ್ನು ಕೊಲೆ

ಕೊಲ್ಹಾಪುರ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಅಭಿಮಾನಿ ಮತ್ತು ಮುಂಬೈ ಇಂಡಿಯನ್ಸ್ನ ಇಬ್ಬರು ಬೆಂಬಲಿಗರ ನಡುವೆ ನಡೆದ ಕ್ರಿಕೆಟ್ ಚರ್ಚೆ ದುರಂತಕ್ಕೆ ತಿರುಗಿದೆ. ರೋಹಿತ್ ಶರ್ಮಾ ಔಟ್ ಆದಾಗ ಸಂಭ್ರಮಿಸಿದಂತ ಅಭಿಮಾನಿಯನ್ನು ಭೀಕರವಾಗಿ ಕೊಲೆ ಮಾಡಿರುವಂತ ಘಟನೆ ನಡೆದಿದೆ. ಎಬಿಪಿ ಮಜಾ ವರದಿಯ ಪ್ರಕಾರ, ಬುಧವಾರ (ಮಾರ್ಚ್ 27) ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ನಂತರ ಮುಂಬೈ ಇಂಡಿಯನ್ಸ್ (ಎಂಐ) ಗೆಲ್ಲುವ ಸಾಧ್ಯತೆಗಳ ಬಗ್ಗೆ ಹಿರಿಯ ಸಿಎಸ್ಕೆ ಅಭಿಮಾನಿ ಕೇಳಿದಾಗ … Continue reading Shocking News: ರೋಹಿತ್ ಶರ್ಮಾ ಔಟ್ ಆದಾಗ ಸಂಭ್ರಮಿಸಿದ ವ್ಯಕ್ತಿಯನ್ನು ಕೊಲೆ