ಗುಜರಾತ್ : 24 ವರ್ಷದ ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದು 12 ಕಿಮೀ ಎಳೆದೊಯ್ದ ಪರಿಣಾಮ, ಸವಾರ ಸಾವನ್ನಪ್ಪಿದ ಘೋರ ದುರಂತ ಘಟನೆ ಗುಜರಾತ್‌ನಲ್ಲೂ ನಡೆದಿದೆ ಎಂದು ವರದಿಯಾಗಿದೆ.
BIGG NEWS: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಬಿಗಿ ಭದ್ರತೆ
ಈ ಘಟನೆಯ ವೀಡಿಯೊವನ್ನು ವಾಹನದ ಹಿಂಭಾಗದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಚಿತ್ರೀಕರಿಸಿದ್ದಾನೆ. ಈ ವ್ಯಕ್ತಿಯು ವೀಡಿಯೊವನ್ನು ಸೂರತ್ ಪೊಲೀಸರಿಗೆ ಹಸ್ತಾಂತರಿಸಿದ್ದು, ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಅಶ್ವಿನಿಬೆನ್ ನೊಂದಿಗೆ ಜ.18 ರ ರಾತ್ರಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ. ನಂತರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದೆ.
BIGG NEWS: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಬಿಗಿ ಭದ್ರತೆ
ಕಾಮ್ರೇಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತದ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕಾರಿನಡಿ ಸಿಲುಕಿ ರಸ್ತೆಯಲ್ಲಿ ಎಳೆದೊಯ್ದು ದೃಶ್ಯದ ಆಧಾರ ಮೇರೆಗೆ ಸೂರತ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜೋಯ್ಸರ್ ತಿಳಿಸಿದ್ದಾರೆ.
BIGG NEWS: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಬಿಗಿ ಭದ್ರತೆ
ಕೆಲದಿನಗಳ ಹಿಂದೆ ದೆಹಲಿ, ಬೆಂಗಳೂರು ಸೇರಿದಂತೆ ಹಲವೆಡೆ ಇಂತಹದ್ದೇ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋಗಳು ಇದರ ವಿಡಿಯೋಗಳು ವೈರಲ್ ಆಗುತ್ತಿರುವುದುನ್ನು ಕಾಣಬಹುದುದಾಗಿದೆ.
In a shocking incident Like #Delhi, a man drag a 24-year-old youth for 12 kilometers under the vehicle On #Gujarat's Surat District's roads, youth died, another youth made a video of the incident and handed it over to the police,@NewIndianXpress @TheMornStandard @santwana99 pic.twitter.com/DKyZW8FO5q
— Dilip Singh Kshatriya (@Kshatriyadilip) January 24, 2023