ತನ್ನ ಮಕ್ಕಳಿಗೆ ಆಟವಾಡಲು ʻಫ್ಲೇಮ್‌ಥ್ರೋವರ್ʼ ಆವಿಷ್ಕರಿಸಿದ ತಂದೆ!… Video

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ತನ್ನ ಮಕ್ಕಳನ್ನು ರಂಜಿಸಲು ವ್ಯಕ್ತಿಯೊಬ್ಬ ನಡೆಸಿದ ಆವಿಷ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹೌದು, ಕೆನಡಾ ಮೂಲದ ಡೇನಿಯಲ್ ಹಶಿಮೊಟೊ ಲೀಫ್ ಬ್ಲೋವರ್ ಬಳಸಿ “ಟಾಯ್ ಫ್ಲೇಮ್‌ಥ್ರೋವರ್” ಅನ್ನು ತಯಾರಿಸಿದ್ದಾರೆ. ಫ್ಲೇಮ್‌ಥ್ರೋವರ್‌ ಹಿಡಿದು ಡೇನಿಯಲ್ ಮಕ್ಕಳೊಂದಿಗೆ ಆಟಾಡುತ್ತಿರುವುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. Did we just build the best toy ever? pic.twitter.com/vej6T9bZNX — ActionMovieDad (@ActionMovieKid) August 2, 2022 pic.twitter.com/HKUh6rmSz6 — ActionMovieDad (@ActionMovieKid) … Continue reading ತನ್ನ ಮಕ್ಕಳಿಗೆ ಆಟವಾಡಲು ʻಫ್ಲೇಮ್‌ಥ್ರೋವರ್ʼ ಆವಿಷ್ಕರಿಸಿದ ತಂದೆ!… Video