ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ತನ್ನ ಮಕ್ಕಳನ್ನು ರಂಜಿಸಲು ವ್ಯಕ್ತಿಯೊಬ್ಬ ನಡೆಸಿದ ಆವಿಷ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಹೌದು, ಕೆನಡಾ ಮೂಲದ ಡೇನಿಯಲ್ ಹಶಿಮೊಟೊ ಲೀಫ್ ಬ್ಲೋವರ್ ಬಳಸಿ “ಟಾಯ್ ಫ್ಲೇಮ್‌ಥ್ರೋವರ್” ಅನ್ನು ತಯಾರಿಸಿದ್ದಾರೆ. ಫ್ಲೇಮ್‌ಥ್ರೋವರ್‌ ಹಿಡಿದು ಡೇನಿಯಲ್ ಮಕ್ಕಳೊಂದಿಗೆ ಆಟಾಡುತ್ತಿರುವುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

BIGG NEWS: ಕಲ್ಲಿದ್ದಲು ಹಗರಣ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿಗೆ 3 ವರ್ಷ ಜೈಲು ಶಿಕ್ಷೆ

Big news:‌ ಇಂದು ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ʻವೆಂಕಯ್ಯ ನಾಯ್ಡುʼ ಅವರಿಗೆ ಬೀಳ್ಕೊಡುಗೆ…

Shocking news:‌ ʻಧಾರಾಕಾರವಾಗಿ ಸುರಿಯುವ ಮಳೆಯೆಲ್ಲಾ ಮುಂಗಾರು ಅಲ್ಲʼ: ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ

Share.
Exit mobile version