Shocking news: ‘ವಿಚ್ಚೇದನ’ ಕೇಳಿದ್ದಕ್ಕೆ ಪತ್ನಿಯನ್ನು 30 ಬಾರಿ ಇರಿದು ಕೊಲೆಗೈದ ಪಾಪಿ ಪತಿ| Man Stabs Wife
ಲಾಸ್ ವೇಗಾಸ್ : ವಿಚ್ಚೇದನ ಕೇಳಿದ ಪತ್ನಿಯನ್ನು ಕೋಪಗೊಂಡ ಪತಿ ಬರೋಬ್ಬರಿ 30 ಬಾರಿ ಇರಿದು ಕೊಲೆಗೈದಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಲಾಸ್ ವೇಗಾಸ್‌ನಲ್ಲಿ ಬಂಧಿಸಲಾಗಿದೆ ಎಂದು ನ್ಯೂಸ್‌ವೀಕ್‌ನಲ್ಲಿನ ವರದಿಯೊಂದು ತಿಳಿಸಿದೆ. BIGG NEWS: ಮಂಕಿಪಾಕ್ಸ್ ಗೂ ಮತ್ತೆ ಚಿಕನ್ ಪಾಕ್ಸ್ ಗೂ ವ್ಯತ್ಯಾಸವೇನು? ಬಗ್ಗೆ ವೈದ್ಯರ ಹೇಳೋದೇನು ಗೊತ್ತಾ? ಆರೋಪಿ ಕ್ಲಿಫರ್ಡ್ ಜೇಕಬ್ಸ್ ಎಂಬ ವ್ಯಕ್ತಿ ಕಳೆದ 15 ವರ್ಷಗಳಿಂದ ಜೊತೆಗಿದ್ದ ತನ್ನ ಹೆಂಡತಿ ವಿಚ್ಚೇದನ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೆಟ್ರೋಪಾಲಿಟನ್ … Continue reading Shocking news: ‘ವಿಚ್ಚೇದನ’ ಕೇಳಿದ್ದಕ್ಕೆ ಪತ್ನಿಯನ್ನು 30 ಬಾರಿ ಇರಿದು ಕೊಲೆಗೈದ ಪಾಪಿ ಪತಿ| Man Stabs Wife
Copy and paste this URL into your WordPress site to embed
Copy and paste this code into your site to embed