SHOCKING NEWS: ತಾನು ʻತೋಳʼದಂತೆ ಕಾಣಲು 18 ಲಕ್ಷ ರೂ. ಖರ್ಚು ಮಾಡಿದ ಜಪಾನ್ ವ್ಯಕ್ತಿ! | Man look like a wolf
ಜಪಾನ್: ಜಪಾನ್‌ನಲಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತಾನು ʻತೋಳ(wolf)ʼದಂತೆ ಕಾಣಲು ಸುಮಾರು 3,000,000 ಯೆನ್ (18.5 ಲಕ್ಷ ರೂ.) ಪಾವತಿಸಿದ್ದಾನೆ. ವ್ಯಕ್ತಿಯು ತನ್ನ ಜೀವಿತಾವಧಿಯ ಕನಸನ್ನು ನನಸಾಗಿಸಲು ಜೆಪ್ಪೆಟ್ ಎಂಬ ಕಂಪನಿಯಿಂದ ತಮ್ಮ ಕಸ್ಟಮೈಸ್ ಮಾಡಿದ ವೇಷಭೂಷಣಕ್ಕಾಗಿ 3,000,000 ಯೆನ್ (ರೂ. 18.5 ಲಕ್ಷಗಳು) ಖರ್ಚು ಮಾಡಿದ್ದಾನೆ. ಈ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿರುವ ಪ್ರಕಾರ, ʻಬಾಲ್ಯದಿಂದಲೂ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ತೋಳದಂತೆ ಕಾಣಬೇಕೆಂದು ಆತ ಬಯಸಿದ್ದನು. ಹೀಗಾಗಿ, ಈ ವೇಷಭೂಷಣಕ್ಕಾಗಿ ಸುಮಾರು … Continue reading SHOCKING NEWS: ತಾನು ʻತೋಳʼದಂತೆ ಕಾಣಲು 18 ಲಕ್ಷ ರೂ. ಖರ್ಚು ಮಾಡಿದ ಜಪಾನ್ ವ್ಯಕ್ತಿ! | Man look like a wolf
Copy and paste this URL into your WordPress site to embed
Copy and paste this code into your site to embed