Watch video: ಐದನೇ ಮಹಡಿ ಕಿಟಕಿಯಿಂದ ಬಿದ್ದ 2 ವರ್ಷದ ಬಾಲಕಿಯನ್ನು ರಕ್ಷಿಸಿದ ವ್ಯಕ್ತಿ : ವಿಡಿಯೋ ವೈರಲ್​

ಚೀನಾ : ಟಿವಿಗಳಲ್ಲಿ ಸ್ಪೈಟರ್​ ಮ್ಯಾನ್​, ಬ್ಯಾಟ್​ ಮ್ಯಾನ್​ ಅಪಾಯದಲ್ಲಿದ್ದರನ್ನು ರಕ್ಷಿಸಿದಂತಹ ಸಾಹಸಗಳನ್ನು ನೋಡಿರುತ್ತೀರಾ,ಅಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದ ಟೊಂಗ್‌ಕ್ಸಿಯಾಂಗ್‌ನಲ್ಲಿ ಐದನೇ ಮಹಡಿಯ ಕಿಟಕಿಯಿಂದ ಬಿದ್ದ ಪುಟ್ಟ ಬಾಲಕಿಯನ್ನು ವ್ಯಕ್ತಿಯೋಬ್ಬರು ರಕ್ಷಿಸಿರುವ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ವ್ಯಕ್ತಿಯ ಸಹಾಯ ಕಂಡ ನೆಟ್ಟಿಗರು ವ್ಯಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. Heroes among us. pic.twitter.com/PumEDocVvC — Lijian Zhao 赵立坚 (@zlj517) July 22, 2022 ಶೆನ್ … Continue reading Watch video: ಐದನೇ ಮಹಡಿ ಕಿಟಕಿಯಿಂದ ಬಿದ್ದ 2 ವರ್ಷದ ಬಾಲಕಿಯನ್ನು ರಕ್ಷಿಸಿದ ವ್ಯಕ್ತಿ : ವಿಡಿಯೋ ವೈರಲ್​