ಸಂಕ್ರಾಂತಿ ಹಬ್ಬದಂದು ಪೊಲೀಸರ ದಾಳಿ, ವ್ಯಕ್ತಿ ಅನುಮಾನಸ್ಪದ ಸಾವು!

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಂಕ್ರಾತಿಯಂದು ಸಾವಿನ ಸರಮಾಲೆಯಾಗಿದ್ದು ಸಂತೆಮರಳ್ಳಿ ಠಾಣಾ ವ್ಯಾಪ್ತಿಯ ಪೊಲೀಸರು ದಾಳಿ ಮಾಡಿದ ಭೀತಿಯಲ್ಲಿ ಓಡಿದ ವೇಳೆ ಮೃತಪಟ್ಟ ಘಟನೆ ನಡೆದಿದೆ . ಚಾಮರಾಜನಗರ ತಾಲೂಕಿನ ಕೆಂಪನಪುರ ಗ್ರಾಮದ ಬಸವಣ್ಣ (62) ಎಂಬುವವರೆ ಮೃತ ದುರ್ದೈವಿಯಾಗಿದ್ದಾರೆ. ಸಂಕ್ರಾತಿ ಹಬ್ಬದ ಹಿನ್ನೆಲೆ ಕೆರೆ ಏರಿ ಸಮೀಪ ಪಾನಗೋಷ್ಟಿ ಮಾಡುತ್ತಿದ್ದ ವೇಳೆ ಪೊಲೀಸರನ್ನು ಕಂಡು ಹೆದರಿ ಓಡಿದ್ದಾರೆ. ಹೆದರಿ ದಿಕ್ಕಾಪಾಲಾಗಿ ಓಡುವಾಗ ಬಸವಣ್ಣ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸಮರ್ಥಿಸಿಕೊಂಡರೂ ಆ … Continue reading ಸಂಕ್ರಾಂತಿ ಹಬ್ಬದಂದು ಪೊಲೀಸರ ದಾಳಿ, ವ್ಯಕ್ತಿ ಅನುಮಾನಸ್ಪದ ಸಾವು!