BREAKING: ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಬರ್ಬರ ಹತ್ಯೆ: ಕೆರೆಗೆ ಶವ ಎಸೆದು ಪೊಲೀಸರಿಗೆ ಶರಣಾದ ಪತಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಂತ ಪತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಕೆರೆಗೆ ಶವ ಎಸೆದು ಪೊಲೀಸರ ಮುಂದೆ ಬಂದು ಶರಣಾಗಿರುವಂತ ಘಟನೆ ನಡೆದಿದೆ. ವಿಜಯಪುರ ಮೂಲದ ನಿಜಾಮುದ್ದೀನ್ ಎಂಬಾತನೇ ತನ್ನ ಪತ್ನಿ ರಾಬಿನಾ (32) ಅನೈತಿಕ ಸಂಬಂಧಕ್ಕೆ ಬೇಸತ್ತು ಕತ್ತು ಹಿಸುಕಿ ಕೊಲೆಗೈದು, ಪೊಲೀಸರಿಗೆ ಶರಣಾದಂತ ಆರೋಪಿಯಾಗಿದ್ದಾರೆ. ವಿಜಯಪುರ ಮೂಲದ ನಿಜಾಮುದ್ದೀನ್ ಹಾಗೂ ರಾಬಿನಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವಾಸವಿದ್ದರು. ರಾಬಿನಾ ಮತ್ತೊಬ್ಬನೊಂದಿಂಗ ಅನೈತಿಕ ಸಂಬಂಧ ಹೊಂದಿದ್ದರಂತೆ. ಎಷ್ಟೇ ಹೇಳಿದರೂ … Continue reading BREAKING: ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಬರ್ಬರ ಹತ್ಯೆ: ಕೆರೆಗೆ ಶವ ಎಸೆದು ಪೊಲೀಸರಿಗೆ ಶರಣಾದ ಪತಿ